Select Your Language

Notifications

webdunia
webdunia
webdunia
webdunia

ಸಂಡೇ ಲಾಕ್ ಡೌನ್ ಇಲ್ಲವೇ ಇಲ್ಲ

ಸಂಡೇ ಲಾಕ್ ಡೌನ್ ಇಲ್ಲವೇ ಇಲ್ಲ
ಉತ್ತರ ಕನ್ನಡ , ಶನಿವಾರ, 1 ಆಗಸ್ಟ್ 2020 (22:49 IST)
ಸಂಡೇ ವಿಧಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ರದ್ದು ಮಾಡಲಾಗಿದೆ.

ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 2 ರವರೆಗಿನ ರವಿವಾರ ದಂದು ವಿಧಿಸಲಾಗಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ಹಿಂಪಡೆಯಲಾಗಿರುತ್ತದೆ ಎಂದು  ಜಿಲ್ಲಾಧಿಕಾರಿ ಡಾ.  ಹರೀಶಕುಮಾರ  ತಿಳಿಸಿದ್ದಾರೆ. 

ಸರಕಾರದ ಮಾರ್ಗಸೂಚಿ ಅನ್ವಯ  ಆಗಸ್ಟ್ 2 ಭಾನುವಾರದವರೆಗೆ ಹೊರಡಿಸಲಾಗಿದ್ದ ಲಾಕ್  ಡೌನ್ ಆದೇಶವನ್ನು  ಹಿಂದೆ ಪಡೆಯುವ ಮೂಲಕ ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಭಯ ಹೋಗಲಾಡಿಸಲು ಸೈಕೊಥೆರಪಿ