Select Your Language

Notifications

webdunia
webdunia
webdunia
webdunia

ಕೊನೆಗೂ ಥಿಯೇಟರ್ ಓಪನ್ ಗೆ ಡೇಟ್ ಫಿಕ್ಸ್!

ಕೊನೆಗೂ ಥಿಯೇಟರ್ ಓಪನ್ ಗೆ ಡೇಟ್ ಫಿಕ್ಸ್!
ಬೆಂಗಳೂರು , ಸೋಮವಾರ, 27 ಜುಲೈ 2020 (10:30 IST)
ಬೆಂಗಳೂರು: ಆಗಸ್ಟ್ 1 ರಿಂದ ಅನ್ ಲಾಕ್ 3.0 ಜಾರಿಗೆ ಬರಲಿದೆ. ಈ ವೇಳೆ ಮತ್ತಷ್ಟು ನಿಯಮಗಳು ಸಡಿಲಗೊಳ್ಳುವ ಸಾಧ‍್ಯತೆಯಿದೆ. ಈ ನಡುವೆ ಸಿನಿಮಾ ಮಂದಿ ಥಿಯೇಟರ್ ತೆರೆಯಲು ಒಪ್ಪಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

 

ಕೇಂದ್ರ ಸರ್ಕಾರ ಅನ್ ಲಾಕ್ 3.0 ನಿಯಮ ರೂಪಿಸುತ್ತಿದ್ದು, ಸಿನಿಮಾ ಮಂದಿರಗಳನ್ನು ತೆರೆಯಲು ಷರತ್ತುಬದ್ಧ ಒಪ್ಪಿಗೆ ನೀಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಹೀಗಾದಲ್ಲಿ ಈಗಾಗಲೇ ಬಿಡುಗಡೆಗಾಗಿ ಕಾದು ಕುಳಿತಿರುವ ನೂರಾರು ಚಿತ್ರಗಳಿಗೆ ಬಿಡುಗಡೆಯ ಭಾಗ್ಯ ದೊರೆಯಲಿದೆ. ಜತೆಗೆ ಚಿತ್ರೋದ್ಯಮವೂ ಆರ್ಥಿಕ ಸಂಕಷ್ಟದಿಂದ ಮೇಲೇಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಣ್ಣ ಬಜೆಟ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಯ್ತು! ಚಿತ್ರಮಂದಿರಗಳಿಗೆ ಬೇಡಿಕೆ ಕಡಿಮೆಯಾಯ್ತು!