Publish Date: Mon, 27 Jul 2020 (20:12 IST)
Updated Date: Mon, 27 Jul 2020 (20:14 IST)
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಂ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಕೊರೊನಾ ತಡೆಗಾಗಿ ವಿಧಿಸಲಾಗಿದ್ದ ಲಾಕ್ ಡೌನ್ ತೆರವುಗೊಳ್ಳುತ್ತಿದ್ದಂತೆ ಚಿತ್ರೋದ್ಯಮದ ಚಟುವಟಿಕೆಗಳು ಶುರುವಾಗತೊಡಗಿವೆ.
ಬೆಲ್ ಬಾಟಂ ಚಿತ್ರವನ್ನು ವಿಭಿನ್ನವಾಗಿ ತೆರೆಗೆ ತರಲು ಚಿತ್ರತಂಡ ನಿರ್ಧಾರ ಮಾಡಿದೆ.
ಕೊರೊನಾ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ವಹಿಸಿಕೊಂಡು ಬೆಲ್ ಬಾಟಂ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
Jagadeesh
Publish Date: Mon, 27 Jul 2020 (20:12 IST)
Updated Date: Mon, 27 Jul 2020 (20:14 IST)