Select Your Language

Notifications

webdunia
webdunia
webdunia
webdunia

ಜೆಸಿಬಿಯನ್ನೇ ಕದ್ದೊಯ್ದ ಖದೀಮರು

ಜೆಸಿಬಿ
ಬೆಂಗಳೂರು: ಸಾಮಾನ್ಯವಾಗಿ ಕಳ್ಳರು ಬೈಕ್, ಕಾರ್ ಇತ್ಯಾದಿ ವಾಹನಗಳನ್ನು ಕದ್ದೊಯ್ಯುತ್ತಾರೆ. ಆದರೆ ಈ ಖದೀಮರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜೆಸಿಬಿಯನ್ನೇ ಕದ್ದಿದ್ದಾರೆ.

ಸುಬ್ರಹ್ಮಣ್ಯಪುರ ಬಳಿ ಈ ಘಟನೆ ನಡೆದಿದೆ. ಚಾಲಕ ರಾತ್ರಿ ರಸ್ತೆ ಬದಿ ಜೆಸಿಬಿ ನಿಲ್ಲಿಸಿ ಮನೆಗೆ ತೆರಳಿದ್ದ. ಬೆಳಗಿನ ಜಾವ ನೋಡುವಾಗ ಜೆಸಿಬಿಯೇ ನಾಪತ್ತೆಯಾಗಿತ್ತು.

ಹೀಗಾಗಿ ಯಾರೋ ಖದೀಮರು ಜೆಸಿಬಿಯನ್ನು ಕದ್ದಿರುವುದು ಗೊತ್ತಾಗಿದೆ. ತಕ್ಷಣವೇ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಜೆಸಿಬಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಜೊತೆ ವಾದ ಮಾಡಿ ಕೊನೆಗೆ ಪ್ರಾಣಕ್ಕೇ ಕುತ್ತು ತಂದುಕೊಂಡ ಬಾಲಕಿ