Select Your Language

Notifications

webdunia
webdunia
webdunia
webdunia

ಮತದಾರರ ಮತಪಟ್ಟಿ ಪರಿಷ್ಕರಣೆಯ ಕಳವು- ಚುರುಕುಗೊಂಡ ತನಿಖೆ

Theft of Electoral Roll Revision
bangalore , ಶುಕ್ರವಾರ, 18 ನವೆಂಬರ್ 2022 (14:53 IST)
ಮತದಾರರ ಮತಪಟ್ಟಿ ಪರಿಕ್ಷರಣೆ ಮಾಹಿತಿ ಕಳವು ಹಿನ್ನೆಲೆ ಹಲಸೂರ್ ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.ಸಂಸ್ಥೆಯ ನಿರ್ದೇಶಕರು ಕಚೇರಿ ಖಾಲಿ ಮಾಡಿದ್ದಾರೆ.ಚಿಲುಮೆ ಸಂಸ್ಥೆಗೆ, ತನಿಖಾಧಿಕಾರಿಗಳು ಕಚೇರಿ ಸರ್ಚ್ ಗೆ ತೆರಳಲಿದ್ದಾರೆ.ಈಗಾಗಲೇ ಕಚೇರಿ ಕಾವಲಿಗೆ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಿದ್ದೇವೆ, ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ರ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಕೀನಾ ಕಿಟಕಿ ಮೇಲೋ, ಶೂ ಬಾಕ್ಸ್ ನಲ್ಲಿ ಬಿಟ್ಟು ಹೊರಗೆ ಹೋಗ್ತಿರಾ? ಎಚ್ಚರ..!