Select Your Language

Notifications

webdunia
webdunia
webdunia
webdunia

ಟೈಟು..ಟೈಟು..ಆಶಿಕಾ ಫುಲ್ ಟೈಟ್..!

ಟೈಟು..ಟೈಟು..ಆಶಿಕಾ ಫುಲ್ ಟೈಟ್..!
bangalore , ಶುಕ್ರವಾರ, 18 ನವೆಂಬರ್ 2022 (14:33 IST)
ಸ್ಯಾಂಡಲ್ ವುಡ್ ನ್ನ‌ ಮಿಲ್ಕಿ ಬ್ಯೂಟಿ  ಅಶಿಕಾ ಮದ್ಯರಾತ್ರಿಯಲ್ಲಿ ಕಂಠಪೂರ್ತಿ ಕುಡಿದು ಕಿರಿಕ್ ಮಾಡಿಕೊಂಡಿದ್ದಾರೆ. ಪೊಲೀಸರು ಮತ್ತು ಆಶಿಕಾ ನಡುವೆ ಮಾತಿನ ಚಕಮಕಿ ನಡೆದು. ಪೊಲೀಸರು ಆಶಿಕಾಳನ್ನ ಸಂತೈಸಿ ಕೊನೆಗೆ ಮನೆಗೆ ಕಳಿಸಿದ್ದಾರೆ.ಸದ್ಯ  ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಲಿಗಾಗಿ ಕಾದುಕುಳಿತ ಯಾಮಸ್ವರೂಪಿ ರಸ್ತೆಗುಂಡಿಗಳಿಗಿಲ್ಲ ಮುಕ್ತಿ..!