Select Your Language

Notifications

webdunia
webdunia
webdunia
webdunia

ಗಂಡು ಮಗು ಹುಟ್ಟಲಿಲ್ಲ ಅಂತ ಮೂವರು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ

ಗಂಡು ಮಗು ಹುಟ್ಟಲಿಲ್ಲ ಅಂತ ಮೂವರು ಹೆಣ್ಣುಮಕ್ಕಳನ್ನು ಬಾವಿಗೆ ತಳ್ಳಿದ ತಾಯಿ
ಗಾಂಧಿನಗರ , ಶುಕ್ರವಾರ, 22 ನವೆಂಬರ್ 2019 (14:48 IST)

ಗಂಡು ಮಗು ಹುಟ್ಟಲಿಲ್ಲ ಅನ್ನೋದನ್ನೇ ಮನಸ್ಸಿಗೆ ಹಚ್ಚಿಕೊಂಡ ಮಹಿಳೆಯೊಬ್ಬಳು ಮಾಡಬಾರದ ಅಮಾನವೀಯ ಕೆಲಸ ಮಾಡಿದ್ದಾಳೆ.
 

ಆ ಮಹಿಳೆಗೆ ಮೂರು ಹೆಣ್ಣು ಮಕ್ಕಳಿದ್ದವು. ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಮಕ್ಕಳನ್ನು ಬಾವಿಗೆ ನೂಕಿ ಕೊನೆಗೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾವಿಯ ದಂಡೆಯಲ್ಲಿ ಬಟ್ಟೆ ಹಾಗೂ ನೀರಿನಲ್ಲಿ ಶವಗಳು ತೇಲಿದಾಗ ಪ್ರಕರಣ ಹೊರಬಂದಿದೆ.

ಗುಜರಾತ್ ನ ಮಹಿಸಾಗರ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಏಕಾಂಗಿ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ