Select Your Language

Notifications

webdunia
webdunia
webdunia
webdunia

ಆರೈಕೆಗೆಂದು ಕೆಲಸಕ್ಕಿಟ್ಟವಳಿಂದಲೇ ನಾಯಿ ಫಿನೀಶ್‌, ಭೀಕರ ದೃಶ್ಯ ಸೆರೆ

Bengaluru Animal Cruelty Case

Sampriya

ಬೆಂಗಳೂರು , ಸೋಮವಾರ, 3 ನವೆಂಬರ್ 2025 (15:33 IST)
Photo Credit X
ಬೆಂಗಳೂರಿನ ಬಾಗಲೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ನಾಯಿ ಮೇಲೆ ಮನೆಕೆಲಸದಾಕೆಯೊಬ್ಬಳು ನೆಲಕ್ಕೆ ಬಡಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ಕ್ರೂರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮನೆಗೆಲಸದ ಮಹಿಳೆಯೊಬ್ಬರು ಲಿಫ್ಟ್‌ನಲ್ಲಿ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ತನ್ನ ಮಾಲೀಕರ ಸಾಕು ನಾಯಿಯನ್ನು ಕೊಂದಿದ್ದಾರೆ.


‌ಗೂಫಿ ಎಂಬ ನಾಯಿಯ ಕ್ರೂರ ಸಾವು ಅಕ್ಟೋಬರ್ 31 ರಂದು ಮಧ್ಯಾಹ್ನ ಸಂಭವಿಸಿದೆ. ಆರೋಪಿ ಪುಷ್ಪಲತಾ ಎಂದು ಗುರುತಿಸಲಾಗಿದ್ದು, ಆಕೆಯ ಮಾಲಕಿ ರಾಶಿ ಪೂಜಾರಿ ಅವರಿಗೆ ಸೇರಿದ ನಾಯಿಯನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ನೇಮಿಸಲಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಸುಳೇಗಾಳಿ ಗ್ರಾಮದಲ್ಲಿ ಎರಡು ಆನೆ ಸಾವು, ಸಚಿವ ಈಶ್ವರ್ ಖಂಡ್ರೆ ಕೊಟ್ರು ಖಡಕ್ ವಾರ್ನಿಂಗ್‌