Daily Horoscope

Select Your Language

Notifications

webdunia
webdunia
webdunia
webdunia

ಮಾಂಸದಂಗಡಿ ಖಾಲಿ ಖಾಲಿ

The butcher shop is empty
ಯುಗಾದಿ ಹಬ್ಬದ ಮರುದಿನ ಹೊಸ ತೊಡಕಿಗೆ ಗ್ರಾಹಕರು ಮಟನ್, ಚಿಕನ್ ಸ್ಟಾಲ್ಗಳ ಮುಂದೆ ಬೆಳ್ಳಂಬೆಳಗ್ಗೆಯೇ ಕ್ಯೂ ನಿಂತ್ತಿರುತ್ತಾರೆ . ಆದರೆ ಈ ಬಾರಿ ಗುರುವಾರ ಹಿನ್ನಲೆಯಲ್ಲಿ ಶೇಕಡಾ 60 ರಷ್ಟು ಜನರು ಮಟನ್, ಚಿಕನ್ ಖರೀದಿ ಮಾಡಿಲ್ಲ ರಾಘವೇಂದ್ರ ಸಾಯಿ ಬಾಬಾ ವಾರ ಆಗಿರುವುದರಿಂದ  ಬೆಂಗಳೂರು ಮಂದಿಗೆ ಹೊಸ ತೊಡುಕು ಅಸ್ಟಾಗಿ ಖುಷಿ ನೀಡಿಲ್ಲ . ಇನ್ನು ಮಾಂಸ ದಂಗಡಿಯವರು ಕೂಡ ವ್ಯಾಪರ ಏನು ಕೂಡ ಆಗುತ್ತಿಲ್ಲ ಜನ ಅಂಗಡಿ ಕಡೆ ಮುಖಮಾಡುತ್ತಿಲ್ಲ ಅಂತ ಬೇಸರವನ್ನು ವ್ಯಕ್ತಪಡಿಸಿತ್ತಿದ್ದಾರೆ,

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಮುಖಂಡರಿಗೆ ಜೆಡಿಎಸ್ ಶಾಸಕ ಎಸ್ ಟಿ ಸೋಮಶೇಖರ್ ಆವಾಜ್