Select Your Language

Notifications

webdunia
webdunia
webdunia
webdunia

ಯುವತಿಯ ಸ್ತನ, ಗುಪ್ತಾಂಗ ಮುಟ್ಟಿ ಚಿಕಿತ್ಸೆ ನೀಡಿದ ಕಾಮುಕ ಡಾಕ್ಟರ್

ದಂತ ವೈದ್ಯ

ಚೆಕಪ್ ಗೆ ಅಂತ ಬಂದಿದ್ದ ಯುವತಿಯ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರೋ ಡಾಕ್ಟರ್ ಒಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾನೆ.
 

22 ವರ್ಷದ ಯುವತಿಯೊಬ್ಬಳು ಆಸ್ಪತ್ರೆಗೆ ಅಂತ ಬಂದಿದ್ದಾಳೆ. ಆದರೆ ದಂತ ವೈದ್ಯ ಅವಳ ಹಲ್ಲಿಗೆ ಚಿಕಿತ್ಸೆ ನೀಡೋ ಬದಲು ಸ್ತನಗಳು, ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ದಕ್ಷಿಣ ಕನ್ನಡದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ದಂತ ವೈದ್ಯ ಸುಧಾಕರ್ ಯುವತಿಗೆ ಈ ರೀತಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ವೈದ್ಯನ ವಿರುದ್ಧ ಯುವತಿ ದೂರು ನೀಡಿದ್ದು, ಕಾಮುಕ ವೈದ್ಯನನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನ ಬಜೆಟ್ ಅಧಿವೇಶನ ಇಂದು ಆರಂಭ