Select Your Language

Notifications

webdunia
webdunia
webdunia
webdunia

14 ವರ್ಷದ ಗರ್ಭಿಣಿ ಮೇಲೆ ನಿರಂತರ ಅತ್ಯಾಚಾರ

14 ವರ್ಷದ ಗರ್ಭಿಣಿ ಮೇಲೆ ನಿರಂತರ ಅತ್ಯಾಚಾರ
ಚಿತ್ರದುರ್ಗ , ಗುರುವಾರ, 30 ಜನವರಿ 2020 (13:56 IST)

ಅಪ್ರಾಪ್ತೆ ಗರ್ಭಿಣಿಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗಿದೆ.
 

ಅಪ್ರಾಪ್ತೆಯೊಬ್ಬಳನ್ನು ಗರ್ಭಿಣಿ ಮಾಡಿದ್ದಲ್ಲದೇ ಆಕೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಕಾಮುಕನನ್ನು ಜೈಲಿಗೆ ಅಟ್ಟಲಾಗಿದೆ.

ಬಾಲಕಿ ಮನೆಗೆ ನುಗ್ಗಿದ್ದ ಆರೋಪಿ ಅನ್ವರ್ (26) ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಹೆದರಿಸಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇದೀಗ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೂ ಬಿಡದ ಕಾಮುಕನು ಗರ್ಭಿಣಿ ಹುಡುಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಘಟನೆಯನ್ನು ಬಾಲಕಿಯ ಸಹೋದರಿ ನೋಡಿದಾಗ ಪ್ರಕರಣ ಬಯಲಾಗಿದೆ.

ಅನ್ವರ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿ ಬಟ್ಟೆಬಿಚ್ಚಿ ಹುರಿದು ಮುಕ್ಕಿದ ಕಾಮುಕ ಶಿಕ್ಷಕ