Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿ ಬಟ್ಟೆಬಿಚ್ಚಿ ಹುರಿದು ಮುಕ್ಕಿದ ಕಾಮುಕ ಶಿಕ್ಷಕ

ಅಪ್ರಾಪ್ತ ಬಾಲಕಿ ಬಟ್ಟೆಬಿಚ್ಚಿ ಹುರಿದು ಮುಕ್ಕಿದ ಕಾಮುಕ ಶಿಕ್ಷಕ
ಚಿತ್ರದುರ್ಗ , ಗುರುವಾರ, 30 ಜನವರಿ 2020 (13:37 IST)

ಪಾಠ ಹೇಳಿಕೊಡಬೇಕಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
 

ಚಿತ್ರದುರ್ಗದಲ್ಲಿ ಘಟನೆ ನಡೆದಿದ್ದು, 53 ವರ್ಷದ ಕಾಮುಕ ಶಿಕ್ಷಕ ನರಸಿಂಹಸ್ವಾಮಿ ಎಂಬಾತ 11 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇನ್ಸಫೈರ್ ಅವಾರ್ಡ್ ಸಮಾರಂಭಕ್ಕೆ ಕರೆದುಕೊಂಡು ಹೋಗಿದ್ದ ವೇಳೆ ವಿದ್ಯಾರ್ಥಿನಿಯ ಬಟ್ಟೆಬಿಚ್ಚಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಕಾಮುಕ ಶಿಕ್ಷಕನ ಕೃತ್ಯವನ್ನು ವಿದ್ಯಾರ್ಥಿನಿ ಮನೆಯಲ್ಲಿ ಹೇಳಿದ್ದಾಳೆ. ಪೋಷಕರು ದೂರು ನೀಡಿದ್ದು ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ಸಂಕಟ ನಿವಾರಣೆಗೆ ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ