Select Your Language

Notifications

webdunia
webdunia
webdunia
webdunia

ಗರ್ಭಪಾತದ ಕಾಲಾವಧಿ ಹೆಚ್ಚಿಸಲು ಅನುಮತಿ ನೀಡಿದ ಕೇಂದ್ರ ಸರ್ಕಾರ

ಗರ್ಭಪಾತದ ಕಾಲಾವಧಿ ಹೆಚ್ಚಿಸಲು ಅನುಮತಿ ನೀಡಿದ  ಕೇಂದ್ರ ಸರ್ಕಾರ
ನವದೆಹಲಿ , ಗುರುವಾರ, 30 ಜನವರಿ 2020 (04:32 IST)
ನವದೆಹಲಿ : ಗರ್ಭಪಾತ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಮೂಲಕ ಗರ್ಭಪಾತ ಕಾಲಾವಧಿ ಮಿತಿಯನ್ನು ಹೆಚ್ಚಿಸಲಾಗುವುದು ಎನ್ನಲಾಗಿದೆ.


ಈಗಿರುವ ಕಾಯ್ದೆ ಪ್ರಕಾರ ಮಹಿಳೆಯರಿಗೆ 20 ವಾರಗಳ ವರೆಗೆ ಗರ್ಭಪಾತ ಮಾಡಲು ಅವಕಾಶವಿದ್ದಿತ್ತು. ಆದರೆ ಇದೀಗ ಅದರ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಗುವುದು. ಅಂದರೆ 5 ತಿಂಗಳ ಗರ್ಭಿಣಿಯರು ಗರ್ಭಪಾತ ಮಾಡಿಸಬಹುದು.
ಇದಕ್ಕೆ ಸಂಬಂಧಪಟ್ಟ ಮಸೂದೆ ಈಗ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಈ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಯು ಪಕ್ಷದಿಂದ ಉಚ್ಚಾಟನೆಗೊಂಡ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ