Select Your Language

Notifications

webdunia
webdunia
webdunia
webdunia

ಗರ್ಭಪಾತ ಗುಳಿಗೆ ಕೊಟ್ಟು ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ

ಗರ್ಭ ನಿರೋಧಕ
ಗರ್ಭಪಾತ ಆಗೋ ಗುಳಿಗೆಗಳನ್ನು ಕೊಟ್ಟು ಹುಡುಗಿಯೊಬ್ಬಳ ಮೇಲೆ ನಿರಂತರವಾಗಿ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಅಪ್ರಾಪ್ತನೊಬ್ಬ ನಿನ್ನನ್ನೇ ಮದುವೆ ಆಗ್ತೀನಿ ಅಂತ ಎಸ್ ಎಸ್ ಎಲ್ ಸಿ ಓದುತ್ತಿದ್ದ ಹುಡುಗಿಯನ್ನು ನಂಬಿಸಿ, ಪ್ರೀತಿ ಮಾಡಿ ಅತ್ಯಾಚಾರ ಎಸಗುತ್ತಿದ್ದನು.

ಮಗಳ ಕೋಣೆಯಲ್ಲಿ ಗರ್ಭ ನಿರೋಧಕ ಮಾತ್ರೆಗಳನ್ನು ನೋಡಿದ ತಾಯಿ, ಮಗಳನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಗರ್ಭ ನಿರೋಧಕ ಮಾತ್ರೆ ಕೊಡುತ್ತಲೇ ಹಲವಾರು ಬಾರಿ ರೂಮಿಗೆ ಕರೆದುಕೊಂಡು ಬಂದು ಹುಡುಗಿಯ ಮೇಲೆ ಯುವಕ ಅತ್ಯಾಚಾರ ನಡೆಸಿದ್ದಾನೆ.

ಮುಂಬೈನ ಬೋರಿವಾಲಿಯಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಂಥ ಕೆಲಸ ಮಾಡೋರಿಗೆ ಸಚಿವ ಸ್ಥಾನ ಕೊಡಲಿ ಎಂದ ಶಾಸಕ