Select Your Language

Notifications

webdunia
webdunia
webdunia
webdunia

ಮಗಳ ಮೇಲೆ ಅತ್ಯಾಚಾರ ಮಾಡಿ ತಾಯಿಯನ್ನು ಕೊಂದ ಕಾಮುಕರು

ಮಗಳ ಮೇಲೆ ಅತ್ಯಾಚಾರ ಮಾಡಿ ತಾಯಿಯನ್ನು ಕೊಂದ ಕಾಮುಕರು
ಕಾನ್ಪುರ , ಶನಿವಾರ, 18 ಜನವರಿ 2020 (17:02 IST)
ಅಪ್ರಾಪ್ತ ಬಾಲಕಿಯೊಬ್ಬಳನ್ನು ಕೊಲೆ ಮಾಡಿದ್ದ ಕಾಮುಕರು ಆ ಬಳಿಕ ಸಂತ್ರಸ್ತೆಯ ತಾಯಿಯನ್ನೇ ಕೊಲೆ ಮಾಡಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಕಾಮುಕರು ಜೈಲು ಸೇರಿದ್ದರು. ಆ ಬಳಿಕ ಜಾಮೀನು ಪಡೆದು ಹೊರಬಂದಿದ್ದರು.

ಜಾಮೀನು ಪಡೆದು ಹೊರ ಬಂದಿದ್ದೇ ತಡ, ಜನರ ಎದುರಲ್ಲೇ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ತಾಯಿಯನ್ನು ಆರು ಮಂದಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕಾನ್ಪುರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಸಂತ್ರಸ್ತ ಬಾಲಕಿಯ ತಾಯಿಯ ಜೊತೆಗಿದ್ದ ಇನ್ನೊಬ್ಬಳನ್ನು ದುಷ್ಕರ್ಮಿಗಳು ಥಳಿಸಿದ್ದಾರೆ.

2018 ರಲ್ಲಿ 13 ವರ್ಷದ ಹುಡುಗಿಯ ಮೇಲೆ ಆರು ಜನರು ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ನದಿಗೆ ಹಾರಿ ಜೀವಬಿಟ್ಟ ಗಂಡ ಹೆಂಡತಿ