Daily Horoscope

Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿಯರಿಗೆ ರೋಮ್ಯಾನ್ಸ್ ಪಾಠ ಮಾಡಿದ ಶಿಕ್ಷಕನಿಗೆ ಹೆಣ್ಮಕ್ಕಳಿಂದ ಧರ್ಮದೇಟು

ರೋಮ್ಯಾನ್ಸ್ ಪಾಠ
ವಿದ್ಯಾರ್ಥಿನಿಯರಿಗೆ ಕ್ಲಾಸ್ ರೂಮ್ ನಲ್ಲಿ ರೋಮ್ಯಾಂಟಿಕ್ ಆಗಿ ಪಾಠ ಮಾಡಿರೋ ಶಿಕ್ಷಕನನ್ನು ಮಹಿಳೆಯರೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ವಿಜ್ಞಾನ ಶಿಕ್ಷಕ ಯತೀಶ್  ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿನಿಯರ ಹತ್ತಿರ ಅಶ್ಲೀಲವಾಗಿ ಮಾತನಾಡುತ್ತಿದ್ದುದೇ ಘಟನೆ ಕಾರಣ ಎನ್ನಲಾಗಿದೆ.

ತುಮಕೂರು ತಾಲೂಕಿನ ಕೈದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಹುಡುಗಿಯರಿಗೆ ರೋಮ್ಯಾನ್ಸ್ ಪಾಠ ಮುಂದಾದ ಶಿಕ್ಷಕನ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮುಕ ಶಿಕ್ಷಕನ ವಿರುದ್ಧ ಶಿಕ್ಷಣ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

½ ಲೀಟರ್ ನಂದಿನಿ ಹಾಲು ರೂ.10ಕ್ಕೆ ಮಾರಾಟ; ಸತ್ಯಾಸತ್ಯತೆ ಕಂಡುಹಿಡಿಯಲು ಕೆಎಂಎಫ್ ಹಿಂದೇಟು