Select Your Language

Notifications

webdunia
webdunia
webdunia
webdunia

ಹಗಲಲ್ಲೇ ಬಾಗಿಲು ಮುಚ್ಚುವ ಮೇಡಂ ಕಲಿಸುತ್ತಿದ್ದಾಳೆ ರೋಮ್ಯಾನ್ಸ್ ಪಾಠ

ಹಗಲಲ್ಲೇ ಬಾಗಿಲು ಮುಚ್ಚುವ ಮೇಡಂ ಕಲಿಸುತ್ತಿದ್ದಾಳೆ ರೋಮ್ಯಾನ್ಸ್ ಪಾಠ
ಬೆಂಗಳೂರು , ಬುಧವಾರ, 27 ನವೆಂಬರ್ 2019 (14:06 IST)
ಪ್ರಶ್ನೆ: ಸರ್, ನಾನು ಪದವಿ ಓದುತ್ತಿರುವೆ. ಈ ನಡುವೆ ಕಾಂಪಿಟೇಟಿವ್ ಎಕ್ಸಾಮ್ಸ್ ಗಳಿಗೆ ಪ್ರಿಪೇರ್ ಆಗುತ್ತಿರುವೆ. ಆದರೆ ನಮ್ಮ ಮನೆ ಪಕ್ಕದಲ್ಲಿಯೇ ಇಂಗ್ಲಿಷ್ ಟೀಚರ್ ಇದ್ದಾಳೆ. ಅವಳು ನೋಡೋಕೆ ಸೂಪರ್ ಫಿಗರ್, ಇಬ್ಬರು ಮಕ್ಕಳಿದ್ದರೂ ಮೈ ಕೈ ತುಂಬಿಕೊಂಡು ಸಖತ್ ಆಗಿದ್ದಾಳೆ.

ನನಗೆ ಇಂಗ್ಲಿಷ್ ಕಲಿಸಿಕೊಡ್ತೀನಿ ಅಂತ ಪದೇ ಪದೇ ಕರೆಯುತ್ತಿದ್ದಳು. ನಾನೂ ಕೂಡ ಮೊದಲಿಗೆ ಮನಸ್ಸಿಲ್ಲದ ಮನಸ್ಸಿನಿಂದಲೇ ಹೋದೆ. ಆದರೆ ಆ ಬಳಿಕ ಅವಳು ಕ್ಲೋಸ್ ಆದಳು. ಆಗ ನನ್ನ ಜತೆ ಸರಸ, ಸಂಭೋಗ ನಡೆಸತೊಡಗಿದಳು. ನನಗೂ ಅವಳನ್ನು ಕಂಡರೆ ಪಂಚಪ್ರಾಣ   ಅಂತಾಗಿತ್ತು. ಈ ನಡುವೆ ಅವಳಿಲ್ಲದೇ ಬದುಕೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಅವಳು ಬೇಕಾದಾಗ ಮಾತ್ರ ನನ್ನ ಯೂಸ್ ಮಾಡಿಕೊಂಡು ಬೇಡದಾಗ ದೂರ ಮಾಡಿದಂತೆ ನಟಿಸುತ್ತಿದ್ದಾಳೆ.

ಉತ್ತರ: ಅನೈತಿಕ ಸಂಬಂಧದಿಂದ  ಬೇಗ ಹೊರಬನ್ನಿ. ನೀವು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಲ್ಲಿ ಸುಂದರ ಹುಡುಗಿಯರು ನಿಮ್ಮನ್ನು ಮದುವೆಯಾಗಬಲ್ಲರು.

ಆಂಟಿ ಜತೆಗಿನ ನಿಮ್ಮ ಸರಸ ಬಹಳ ಕಾಲ ಬರೋದಿಲ್ಲ. ಅವಳಿಗೆ ಗಂಡ, ಮಕ್ಕಳು ಇದ್ದಾರೆ. ಕೂಡಲೇ ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಿ, ಅಭ್ಯಾಸದ ಕಡೆಗೆ ಗಮನ ಕೊಡಿ.

 

Share this Story:

Follow Webdunia kannada

ಮುಂದಿನ ಸುದ್ದಿ

ತೆಳ್ಳಗೆ ಇರೋ ಹುಡುಗಿಯರು ಹೆಚ್ಚು ಸುಖ ನೀಡೋದಿಲ್ವಾ?