Select Your Language

Notifications

webdunia
webdunia
webdunia
webdunia

ಮೈಮೇಲೆ ಬಂದು ಅದ್ಭುತ ಸುಖ ಕೊಡೋ ಹುಡುಗಿ ನಿಮಗೂ ಬೇಕಾ?

ಮೈಮೇಲೆ ಬಂದು ಅದ್ಭುತ ಸುಖ ಕೊಡೋ ಹುಡುಗಿ ನಿಮಗೂ ಬೇಕಾ?
ಬೆಂಗಳೂರು , ಬುಧವಾರ, 27 ನವೆಂಬರ್ 2019 (14:02 IST)
ಪ್ರಶ್ನೆ: ನಾನು ನನ್ನ ಸಹ ಉದ್ಯೋಗಿಯನ್ನ ಪ್ರೀತಿ ಮಾಡುತ್ತಿರುವೆ. ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ನಾವು ಲಿವಿಂಗ್ ರಿಲೇಷನ್ ನಲ್ಲಿದ್ದೇವೆ.

ಆದರೆ ನನ್ನ ಸಮಸ್ಯೆ ಏನೆಂದರೆ, ರಾತ್ರಿ ಆದರೆ ಸಾಕು, ನನ್ನ ಹುಡುಗಿ ತನ್ನ ಮೇಲಿನ ಬಟ್ಟೆಯನ್ನು ಮಾತ್ರವಲ್ಲ ನನ್ನ ಬಟ್ಟೆಗಳನ್ನೂ ಬಿಚ್ಚಿ ನಗ್ನಳಾಗಿ ಸಂಭೋಗಕ್ಕೆ ಕರೆಯುತ್ತಾಳೆ. ಬಟ್ಟೆ ಬಿಚ್ಚೋದರಲ್ಲಿ ಅವಳು ಫೇಮಸ್ಸು. ನಾನು ಮಾಡಬೇಕಿರುವ ಎಲ್ಲ ರತಿಸುಖದ ಕೆಲಸವನ್ನು ಅವಳೇ ಮಾಡುತ್ತಾಳೆ. ಅವಳೇ ಮೇಲೆ ಬಂದು ಸುಖ ಕೊಡುತ್ತಾಳೆ. ಅವಳ  ನೀಡೋ ಸುಖ ಕಂಡು ಹುಚ್ಚನಾಗುತ್ತಿರುವೆ. ಅವಳಿಗೆ ಏನಾದರೂ ರೋಗ ಇದೆಯಾ?

ಉತ್ತರ: ಕೆಲವು ಹುಡುಗಿಯರ ಮನಸ್ಥಿತಿ ಹೀಗೆ ಇರುತ್ತದೆ ಅಂತ ಹೇಳುವುದಕ್ಕೆ ಆಗೋಲ್ಲ. ಹುಡುಗರಂತೆ ಸುಖದ ವಿಷಯದಲ್ಲಿ ಡಾಮಿನೆಟ್ ನಾವೇ ಮಾಡಬೇಕು ಅಂತ ಅವಳು ಅಂದುಕೊಂಡಿರಬೇಕು.

ಹೀಗಾಗಿ ಕುತೂಹಲವೂ ಸೇರಿಕೊಂಡು ಅವಳು ಹಾಗೆ ಮಾಡುತ್ತಿರಬಹುದು. ಇದೇನೂ ರೋಗವಲ್ಲ. ಸುಖ ಪಡಿ. ಬಿಂದಾಸ್ ಆಗಿರಿ.



Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬನ ಲವ್ ಮಾಡಿದ್ರೂ ನಾನಿನ್ನೂ ಕನ್ಯೆ ಅಂತಿರೋಳನ್ನು ಮದುವೆಯಾಗಲೇ?