Select Your Language

Notifications

webdunia
webdunia
webdunia
webdunia

ನಾಳೆ ಭಾರತ್ ಬಂದ್ ಗೆ ಖಾಸಗಿ ಶಾಲಾ ಒಕ್ಕೂಟದಿಂದ ಬೆಂಬಲ; ನಾಳೆ 1 ದಿನ ಆನ್ ಲೈನ್ ಕ್ಲಾಸ್ ಇರಲ್ಲ

ನಾಳೆ ಭಾರತ್ ಬಂದ್ ಗೆ ಖಾಸಗಿ ಶಾಲಾ ಒಕ್ಕೂಟದಿಂದ ಬೆಂಬಲ; ನಾಳೆ 1 ದಿನ ಆನ್ ಲೈನ್ ಕ್ಲಾಸ್ ಇರಲ್ಲ
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (11:30 IST)
ಬೆಂಗಳೂರು : ನಾಳೆ ಭಾರತ್ ಬಂದ್ ಹಿನ್ನಲೆಯಲ್ಲಿ ಖಾಸಗಿ ಶಾಲಾ ಒಕ್ಕೂಟದಿಂದ ಬೆಂಬಲ ಸೂಚಿಸಲಾಗಿದೆ.

ನಾಳೆ ರೈತರ ಸಂಘಟನೆಗಳು ಭಾರತ್ ಬಂದ್ ಗೆ ಕರೆ ಕೊಟ್ಟಿದೆ. ಹಾಗಾಗಿ ಖಾಸಗಿ ಶಾಲಾ ಒಕ್ಕೂಟ ಈ ಬಂದ್ ಗೆ ಬೆಂಬಲ ಸೂಚಿಸಿದೆ. ಈ ಹಿನ್ನಲೆಯಲ್ಲಿ ನಾಳೆ 1 ದಿನ ಆನ್ ಲೈನ್ ಕ್ಲಾಸ್ ಇರಲ್ಲ ಎಂದು ತಿಳಿಸಿದೆ.

ಆನ್ ಲೈನ್ ಕ್ಲಾಸ್ ನಡೆಸದೆ ಆ ಮೂಲಕ ಬಂದ್ ಗೆ ಬೆಂಬಲ ನೀಡಲು  ಖಾಸಗಿ ಶಾಲಾ ಒಕ್ಕೂಟ ತೀರ್ಮಾನ ಮಾಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಲ್ಲಿದ್ದ ಅಪ್ರಾಪ್ತೆಯ ಶೀಲಕೆಡಿಸಿದ ದುರುಳರು