Select Your Language

Notifications

webdunia
webdunia
webdunia
webdunia

ಮಗಳ ಆನ್ ಲೈನ್ ಕ್ಲಾಸ್ ನಿಂದ ತಂದೆಯ ರಾಸಲೀಲೆ ಬಯಲು!

ಮಗಳ ಆನ್ ಲೈನ್ ಕ್ಲಾಸ್ ನಿಂದ ತಂದೆಯ ರಾಸಲೀಲೆ ಬಯಲು!
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (10:22 IST)
ಬೆಂಗಳೂರು: ಮಗಳಿಗೆ ಆನ್ ಲೈನ್ ಕ್ಲಾಸ್ ಗೆಂದು ಮೊಬೈಲ್ ನೀಡಿದ್ದಾಗ ತಂದೆಯ ರಾಸಲೀಲೆ ಬಹಿರಂಗಗೊಂಡ ಘಟನೆ ನಾಗಮಂಗಲದಲ್ಲಿ ನಡೆದಿದೆ.


ಈ ಸಂಬಂಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಗಳಿಗೆ ಮೊಬೈಲ್ ನೀಡಿದ್ದಾಗ ಆರೋಪಿ ಪರಸ್ತ್ರೀಯೊಂದಿಗೆ ರಾಸಲೀಲೆಯಾಡುವ ವಿಡಿಯೋ ಬಯಲಿಗೆ ಬಂದಿದೆ. ಅಪ್ಪನ ಖಾಸಗಿ ವಿಡಿಯೋಗಳನ್ನು ನೋಡಿ ಮಗಳು ಅಮ್ಮನಿಗೆ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ದತ್ತು ಮಗಳ ಪ್ರಿಯತಮನಿಂದ ಕೊಲೆಯಾದ ತಂದೆ