Select Your Language

Notifications

webdunia
webdunia
webdunia
webdunia

ಮದುವೆ ಮನೆಯಲ್ಲಿ ದರೋಡೆ ಮಾಡುತ್ತಿದ್ದ ಏಳು ಮಂದಿಯ ಬಂಧನ

ಮದುವೆ ಮನೆಯಲ್ಲಿ ದರೋಡೆ ಮಾಡುತ್ತಿದ್ದ ಏಳು ಮಂದಿಯ ಬಂಧನ
ನವದೆಹಲಿ , ಭಾನುವಾರ, 6 ಡಿಸೆಂಬರ್ 2020 (09:18 IST)
ನವದೆಹಲಿ: ಮದುವೆ ಮನೆಗಳಿಗೆ ಹೋಗಿ ದರೋಡೆ ಮಾಡುತ್ತಿದ್ದ ಏಳು ಮಂದಿ ದರೋಡೆಕೋರರ ಗುಂಪನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

 

ಎಲ್ಲೆಲ್ಲಿ ಮದುವೆ ನಡೆಯುತ್ತದೋ ಅಲ್ಲೆಲ್ಲಾ ತೆರಳುತ್ತಿದ್ದ ಈ ಖದೀಮರ ಗುಂಪು ನಗ-ನಗದು ದೋಚುತ್ತಿತ್ತು. ಇದೀಗ ಮದುವೆ ಮನೆಯೊಂದರಲ್ಲಿ ದರೋಡೆ ನಡೆಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರ ಕೈಯಿಂದ ಲಕ್ಷಾಂತರ ಹಣ, ಬೆಳ್ಳಿ ನಾಣ್ಯ, ಎರಡು ಬ್ಯಾಗ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರೂ ಸೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಖರೀದಿಸಲು ತಾಯಿ ಹಣ ನೀಡಲಿಲ್ಲವೆಂದು ಮಗ ಹೀಗಾ ಮಾಡೋದು?