Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗಲು ಈ ಪರಿಹಾರವನ್ನು ಮಾಡಿ

ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗಲು ಈ ಪರಿಹಾರವನ್ನು ಮಾಡಿ
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (07:40 IST)
ಬೆಂಗಳೂರು :  ಮನೆಯಲ್ಲಿ ಹಣದ ಒಳಹರಿವು ಹೆಚ್ಚಾದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗಲು ಈ ಪರಿಹಾರವನ್ನು ಮಾಡಿ.

ಗಾಜಿನ ಪಾತ್ರೆಯಲ್ಲಿ  ಅಥವಾ ಬಟ್ಟಲಿನಲ್ಲಿ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಆ ಬಟ್ಟಲಿನಲ್ಲಿ ಉಪ್ಪಿನೊಂದಿಗೆ ನಾಲ್ಕೈದು ಲವಂಗವನ್ನು ಇಡಿ. ಇದನ್ನು ಮನೆಯ ಯಾವುದೇ ಮೂಲೆಯಲ್ಲಿ ಇಡಬಹುದು. ಇದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.

ಉಪ್ಪು ಹಣದ ಸಮಸ್ಯೆಗೆ ಕಾರಣವಾಗುವಂತಹ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಹಾಗೇ ಬಟ್ಟಲಿನಲ್ಲಿ ಸ್ಫಟಿಕ ಉಪ್ಪನ್ನು ತೆಗೆದುಕೊಂಡು ಸ್ನಾನಗೃಹದಲ್ಲಿ ಯಾರು ನೋಡದ ಸ್ಥಳದಲ್ಲಿ ಇರಿಸಿ. ಇದರಿಂದ ಮನೆಯಲ್ಲಿ ಹಣದ ಸಮಸ್ಯೆ ಎದುರಾಗುವುದಿಲ್ಲ  ಮತ್ತು ಮನೆಯಲ್ಲಿ ಶಾಂತಿ, ಸಂತೋಷ ನೆಲೆಸಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?