Select Your Language

Notifications

webdunia
webdunia
webdunia
webdunia

ಋತುಬಂಧದ ವೇಳೆ ಕಾಡುವ ಸಮಸ್ಯೆಗಳಿಂದ ದೂರವಿರಲು ಈ ಹಣ್ಣನ್ನು ಸೇವಿಸಿ.

ಋತುಬಂಧದ ವೇಳೆ ಕಾಡುವ ಸಮಸ್ಯೆಗಳಿಂದ ದೂರವಿರಲು ಈ ಹಣ್ಣನ್ನು ಸೇವಿಸಿ.
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (09:39 IST)
ಬೆಂಗಳೂರು :  ಮಹಿಳೆಯರು ಋತುಬಂಧಕ್ಕೆ ಒಳಗಾಗುವ ವೇಳೆ ಅಂಡಾಶಯ ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದರಿಂದ ಅವರಲ್ಲಿ ಶುಷ್ಕತೆ, ಕುಗ್ಗುವಿಕೆ, ಮುಖದಲ್ಲಿ ಸುಕ್ಕುಗಳು ಕಂಡುಬರುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹಣ್ಣನ್ನು ಸೇವಿಸಿ.

ಮಾವಿನ ಹಣ್ಣನ್ನು ತಿನ್ನುವುದರಿಂದ ಋತುಬಂಧದ ವೇಳೆ ಕಾಡುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಮಾವು ಈಸ್ಟೋಜೆನ್ ಮಟ್ಟವನ್ನು ಸಾಮಾನ್ಯಗೊಳಿಸಲು ಮತ್ತು ಋತುಬಂಧದ ನಂತರದ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾರ್ಮೋನ್ ನಿಂದ ಉಂಟಾಗುವ ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಹಾ, ಕಾಫಿಯಲ್ಲಿರುವ ಕೆಫೇನ್ ಮಧುಮೇಹಗಳ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆಯೇ?