Select Your Language

Notifications

webdunia
webdunia
webdunia
webdunia

ಆ್ಯಪ್ ನಲ್ಲಿ ಸಿಕ್ಕವ ಕೈಕೊಟ್ಟಿದ್ದಕ್ಕೆ ಮದುವೆಯಾದವಳು ಮಾಡಿದಳು ಇಂಥ ಕೆಲಸ

ಆ್ಯಪ್ ನಲ್ಲಿ ಸಿಕ್ಕವ ಕೈಕೊಟ್ಟಿದ್ದಕ್ಕೆ ಮದುವೆಯಾದವಳು ಮಾಡಿದಳು ಇಂಥ ಕೆಲಸ
ಚಿಕ್ಕಬಳ್ಳಾಪುರ , ಶನಿವಾರ, 28 ಸೆಪ್ಟಂಬರ್ 2019 (17:08 IST)
ಸಾಮಾಜಿಕ ಜಾಲತಾಣ ಹಾಗೂ ಆ್ಯಪ್ ಗಳು ಇದೀಗ ಯುವತಿಯರ, ಗೃಹಿಣಿಯರ ಜೀವನಕ್ಕೆ ಕುತ್ತು ತರುತ್ತಿವೆ.

ಸಿಂಗಿಂಗ್ ಆ್ಯಪ್ ವೊಂದರಲ್ಲಿ ಪರಿಚಯನಾದವನ ಗೆಳೆತನದಿಂದ ಮದುವೆಯಾಗಿ, ಇಬ್ಬರು ಮಕ್ಕಳಿದ್ದ ಗೃಹಿಣಿ ಮಾಡಬಾರದ ಕೆಲಸ ಮಾಡಿದ್ದಾರೆ.

ಆ್ಯಪ್ ನಲ್ಲಿ ಸಿಂಗಿಂಗ್ ಮಾಡುತ್ತಿದ್ದವನು ನನ್ನ ಜತೆಗೆ ಸಹಕಾರ ನೀಡುತ್ತಿಲ್ಲ ಅಂತ ಸಿಟ್ಟಾದ 31 ವರ್ಷದ ಗೃಹಿಣಿ ಇಂಥ ಕೆಲಸ ಮಾಡಿದ್ದಾರೆ.

ಶಿಲ್ಪಾ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಆ್ಯಪ್ ನಲ್ಲಿ ಗೆಳೆತನ, ಚಾಟಿಂಗ್ ನಡೆಸುತ್ತಿದ್ದ ಶಿಲ್ಪಾ ಏಕಾಏಕಿಯಾಗಿ ಗೆಳೆಯ ಸ್ಪಂದನೆ ಮಾಡುತ್ತಿಲ್ಲ ಅಂತ ಸಾವಿಗೆ ಶರಣಾಗಿದ್ದಾಳೆ. ಚಿಕ್ಕಬಳ್ಳಾಪುರ ನಗರದಲ್ಲಿ ಈ ಘಟನೆ ನಡೆದಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆ; ಬಿಜೆಪಿಗೆ ಅನರ್ಹ ಶಾಸಕರಿಂದ ಹೊಸ ತಲೆನೋವು