Publish Date: Wed, 16 Oct 2019 (18:08 IST)
Updated Date: Wed, 16 Oct 2019 (18:11 IST)
ನಟ ದರ್ಶನ್ ರ ಕ್ಯಾಂಪಿನಿಂದ ಈ ಹಿಂದೆ ಮಲ್ಲಿಕಾರ್ಜುನ ಎಂಬಾತ ಹೊರಬಿದ್ದಿದ್ದರೆ, ಇದೀಗ ಶ್ರೀನಿವಾಸ್ ಗೆ ಡಿ ಕಂಪನಿ ಗೇಟ್ ಪಾಸ್ ನೀಡಿದೆ.
ಡಿ ಕಂಪನಿಗೂ ಹಾಗೂ ಈ ಹಿಂದೆ ಡಿ ಬಾಸ್ ಹತ್ತಿರ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಗೂ ಇನ್ನು ಮುಂದೆ ಯಾವುದೇ ಸಂಬಂಧ ಇಲ್ಲ. ಹೀಗಂತ ಡಿ ಕಂಪನಿ ಪೋಸ್ಟ್ ಹರಿಬಿಟ್ಟಿದೆ.
ನಟ ದರ್ಶನ್ ಗೆ ಸಂಬಂಧಪಟ್ಟಂತಹ ವ್ಯವಹಾರಗಳಿಂದ ಶ್ರೀನಿವಾಸ್ ರನ್ನ ದೂರ ಇರಿಸಲಾಗಿದ್ದು, ಅವರನ್ನು ಸಂಪರ್ಕಿಸಬಾರದು ಅಂತ ಹೇಳಲಾಗಿದೆ.