ಕುಡಿದ ನಶೆಯಲ್ಲಿ ತಾಯಿ ಮೇಲೆ ಅತ್ಯಾಚಾರ ಎಸಗಿದ ನೀಚ ಮಗ

ಮಂಗಳವಾರ, 17 ಮಾರ್ಚ್ 2020 (19:50 IST)

ನೀಚ ಮಗನೊಬ್ಬ ಕಂಠಪೂರ್ತಿ ಕುಡಿದು ನಶೆಯಲ್ಲಿಯೇ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ.
 

ಕುಡಿತದ ಮತ್ತಿನಲ್ಲಿ ಮನೆಗೆ ಬಂದವನೇ ನೇರವಾಗಿ ತಾಯಿ ಮಲಗಿದ್ದಲ್ಲಿ ತೆರಳಿ ಅತ್ಯಾಚಾರ ನಡೆಸಿ ಆ ಬಳಿಕ ಪರಾರಿಯಾಗಿದ್ದಾನೆ.

ಕುಟುಂಬದ ಸದಸ್ಯರು ಹೆದರಿಕೆಯಿಂದ ಕೇಸ್ ದಾಖಲು ಮಾಡೋಕೆ ಹಿಂದೇಟು ಹಾಕಿದ್ದರು. ಆ ಬಳಿಕ ಕೇಸ್ ದಾಖಲಿಸಿದ್ದು, ಕಾಮುಕ ಮಗನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾದಿಂದ ಸತ್ತರೂ ಕಾಲಿಡದ ಡಿಸಿಎಂ ನಡೆಸಿದ್ರು ವಿಡಿಯೋ ಕಾನ್ಫರೆನ್ಸ್