Select Your Language

Notifications

webdunia
webdunia
webdunia
webdunia

ಕುಡಿದ ನಶೆಯಲ್ಲೇ ತಾಯಿ ಮೇಲೆ ನೀಚ ಕೃತ್ಯ ಎಸಗಿದ ಮಗ

ಕುಡಿದ ನಶೆಯಲ್ಲೇ ತಾಯಿ ಮೇಲೆ ನೀಚ ಕೃತ್ಯ ಎಸಗಿದ ಮಗ
ಮುಂಬೈ , ಗುರುವಾರ, 9 ಜನವರಿ 2020 (17:34 IST)
ಕುಡುಕ ಮಗನೊಬ್ಬ ತಾಯಿಯ ಮೇಲೆ ಮಾಡಬಾರದ ಕೆಟ್ಟ ಕೆಲಸ ಮಾಡಿದ್ದಾನೆ.

ನಶೆಯಲ್ಲಿ ತಾಯಿಯೊಂದಿಗೆ ನಡೆದ ಜಗಳದಲ್ಲಿ ಹೆತ್ತ ತಾಯಿ ಅನ್ನೋದನ್ನೂ ನೋಡದೇ ಮಗ ಕೊಲೆ ಮಾಡಿದ್ದಾನೆ. ಆ ಬಳಿಕ ತಾಯಿಯ ದೇಹವನ್ನು ಬೇರೆ ಬೇರೆ ಮಾಡಿ ವಿಭಿನ್ನ ಪ್ರದೇಶಗಳಲ್ಲಿ ಎಸೆದು ಹೋಗಿದ್ದನು.

ಮೃತದೇಹದ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಮಗ ಸೋಹೇಲ್ ಶೇಖ್ ನೇ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಅನ್ನೋದನ್ನು ಪತ್ತೆ ಹಚ್ಚಿದ್ದಾರೆ.

ಮುಂಬೈನಲ್ಲಿ ಘಟನೆ ನಡೆದಿದ್ದು, ಪಾಪಿ ಮಗನನ್ನು ಬಂಧಿಸಿರೋ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಸುಂದರ ಹುಡುಗಿ ಫೋಟೋ ನೋಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ಉದ್ಯಮಿ