Select Your Language

Notifications

webdunia
webdunia
webdunia
webdunia

ಸತ್ತ ಮಹಿಳೆಯ ಮೇಲೆ ಇಂತಹ ನೀಚ ಕೃತ್ಯ ಎಸಗಿದ ಲಾಸ್ ಏಂಜಲೀಸ್ ಪೊಲೀಸ್ ಅಧಿಕಾರಿ

ಇಂಗ್ಲೆಂಡ್
ಇಂಗ್ಲೆಂಡ್ , ಶನಿವಾರ, 7 ಡಿಸೆಂಬರ್ 2019 (07:50 IST)
ಇಂಗ್ಲೆಂಡ್ : ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬ ಸತ್ತ ಮಹಿಳೆಯ ಸ್ತನ ಮುದ್ದಿಸಿ ಸಿಕ್ಕಿ ಹಾಕಿಕೊಂಡಿರುವ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.



ಮಹಿಳೆಯೊಬ್ಬಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಈ ಪೊಲೀಸ್ ಅಧಿಕಾರಿ ಸ್ಥಳಕ್ಕೆ ತೆರಳಿ ಮಹಿಳೆ ಸತ್ತಿರುವುದನ್ನು ದೃಢಪಡಿಸಿಕೊಂಡು ತನ್ನ ಬಾಡಿ ಕ್ಯಾಮರಾವನ್ನು ಆಫ್ ಮಾಡಿ ಸತ್ತ ಮಹಿಳೆಯ ಸ್ತನವನ್ನು ಹಿಡಿದು ಮುದ್ದಾಡಿದ್ದಾನೆ.


ಆದರೆ ಕ್ಯಾಮರಾ ಆಫ್ ಮಾಡಿದಾಗ 2 ನಿಮಿಷಗಳ ಕಾಲ ಬಫರ್ ಇರುವುದರಿಂದ ಆತನ ನೀಚ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯ ಪೀಡಿತೆ ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೆ ಪತಿ ಮಾಡಿದ್ದೇನು ಗೊತ್ತಾ?