Select Your Language

Notifications

webdunia
webdunia
webdunia
webdunia

ಮಹಿಳೆಯರಿಗಾಗಿ ಶುರುವಾಯ್ತು ಸ್ಪೇಷಲ್ ಕೋಚ್

ಮಹಿಳೆಯರಿಗಾಗಿ ಶುರುವಾಯ್ತು ಸ್ಪೇಷಲ್ ಕೋಚ್
ಮಂಡ್ಯ , ಗುರುವಾರ, 5 ಡಿಸೆಂಬರ್ 2019 (19:42 IST)
ಮಹಿಳೆಯರಿಗಾಗಿ ಸ್ಪೇಷಲ್ ಕೋಚ್ ಸೇವೆ ಶುರು ಮಾಡಿರೋದು ಹೆಣ್ಮಕ್ಕಳ ಖುಷಿಗೆ ಕಾರಣವಾಗಿದೆ.

ಮೈಸೂರು - ಬೆಂಗಳೂರು ಮಾರ್ಗದಲ್ಲಿ ಮಹಿಳಾ ವಿಶೇಷ ರೈಲು ವ್ಯವಸ್ಥೆಗಾಗಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿತ್ತು. 

ಮನವಿಯನ್ನು ಪರಿಗಣಿಸಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಕೋಚ್ ವ್ಯವಸ್ಥೆ ಮಾಡಲಾಗಿದೆ.

ಇದೀಗ ಮಂಡ್ಯದ ರೈಲು ನಿಲ್ದಾಣದಲ್ಲಿ ಪ್ರತ್ಯೇಕ ಮಹಿಳಾ ಕೋಚ್ ಗೆ ನಾಮಫಲಕಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮಹಿಳೆಯರು ರೈಲ್ವೆ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಡಿ. ಕುಮಾರಸ್ವಾಮಿಯವರನ್ನು ಯಾರೂ ಭೇಟಿ ಮಾಡಬೇಡಿ