Select Your Language

Notifications

webdunia
webdunia
webdunia
webdunia

ಸಚಿವ ಶ್ರೀರಾಮುಲುಗೆ ಯಾರವನು ಎಂದ ಸಿದ್ದರಾಮಯ್ಯ

ಸಚಿವ ಶ್ರೀರಾಮುಲುಗೆ ಯಾರವನು ಎಂದ ಸಿದ್ದರಾಮಯ್ಯ
ಬಾಗಲಕೋಟೆ , ಗುರುವಾರ, 5 ಡಿಸೆಂಬರ್ 2019 (18:29 IST)
ಸಚಿವ ಬಿ.ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಖಡಕ್ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯ ಕೆರೂರಿನಲ್ಲಿ ಕೈ ಪಾಳೆಯದ ಮುಖಂಡರು, ಸಭೆಯಲ್ಲಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ನಿಮ್ಮ ಹೆಲ್ತ್ ಮಿನಿಸ್ಟರ್ ಯಾರು? ಓ ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಸೋತವನೇ ಹೆಲ್ತ್ ಮಿನಿಸ್ಟರ್…

ಪಾಪ ನನ್ನ ಜೊತೆಗೆ ಅವನು ಮಾತನಾಡೋದೇ ಇಲ್ಲ… ಅವನಿಗೂ ಸ್ವಲ್ಪ ಓಟ್ ಮಾಡಿದ್ದೀರಿ… ಹೆಲ್ತ್ ಮಿನಿಸ್ಟರ್, ಹೆಲ್ತು ಮಿನಿಸ್ಟರ್ ಅಂತ ಪದೇ ಪದೇ ಹೇಳಿ ರಾಮುಲು ವಿರುದ್ಧ ವ್ಯಂಗ್ಯವಾಡಿದ್ರು.
webdunia

ಅವನು ನನ್ನ ಮಾತನ್ನ ಕೇಳೋದಿಲ್ಲ. ಆದರೂ ಆಸ್ಪತ್ರೆಯಲ್ಲಿರೋ ಸಮಸ್ಯೆಗಳು ಹಾಗೂ ಸಿಬ್ಬಂದಿ ನೇಮಕ ವಿಚಾರವಾಗಿ ಪತ್ರ ಬರೆಯುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಯಲ್ಲಿ ಮತದಾರರು ಮತದಾನ ಮಾಡಲು ಹಿಂದೇಟು ಹಾಕಿದ್ದೇಕೆ ಗೊತ್ತಾ?