Select Your Language

Notifications

webdunia
webdunia
webdunia
webdunia

ತಾಂತ್ರಿಕ ದೋಷದ ಹಿನ್ನಲೆ; ಹೊಸಕೋಟೆಯ ಚುನಾವಣಾ ಮತಗಟ್ಟೆಯಲ್ಲಿ ಮತದಾನ ಸ್ಥಗಿತ

ತಾಂತ್ರಿಕ ದೋಷದ ಹಿನ್ನಲೆ; ಹೊಸಕೋಟೆಯ ಚುನಾವಣಾ ಮತಗಟ್ಟೆಯಲ್ಲಿ ಮತದಾನ ಸ್ಥಗಿತ
ಹೊಸಕೋಟೆ , ಗುರುವಾರ, 5 ಡಿಸೆಂಬರ್ 2019 (10:42 IST)
ಹೊಸಕೋಟೆ : ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಹೊಸಕೋಟೆಯ ಚುನಾವಣಾ ಮತಗಟ್ಟೆಯೊಂದರಲ್ಲಿ ಮತದಾನ ಸ್ಥಗಿತಗೊಂಡಿದೆ.


ಹೊಸಕೋಟೆ ತಾಲೂಕಿನ ಭವನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ 49ರ ವಿವಿಪ್ಯಾಟ್ ನಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಕಳೆದ 1 ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಆದಕಾರ ಚುನಾವಣಾ ಸಿಬ್ಬಂದಿಗಳ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದೀಗ ಸ್ಥಗಿತಗೊಂಡ ಮತಗಟ್ಟೆಗೆ ಎಂಟಿಬಿ ನಾಗರಾಜ್ ಭೇಟಿ ನೀಡಿ ಇವಿಎಂ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಾಸ್ತುಪ್ರಕಾರ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು