Select Your Language

Notifications

webdunia
webdunia
webdunia
webdunia

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟಿನ ಹಾವಳಿ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟಿನ ಹಾವಳಿ
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (10:28 IST)
ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ವೋಟಿನ ಹಾವಳಿ ಶುರುವಾಗಿದೆ ಎಂಬುದಾಗಿ ತಿಳಿದುಬಂದಿದೆ.



ನಾಗದೇವನಹಳ್ಳಿ ರೋಟರಿ ವಿದ್ಯಾಲಯ ಮತಗಟ್ಟೆಯಲ್ಲಿ ಕ್ರಮ ಸಂಖ್ಯೆ 1034ರ ಮನ್ಸೂಖ್ ಪಟೇಲ್  ವೋಟರ್ ಐಡಿಗೆ ನಕಲಿ ಮತದಾನ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ.


ಈ ಹಿನ್ನಲೆಯಲ್ಲಿ ತಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿ ಮನ್ಸೂಖ್ ಪಟೇಲ್  ಟೆಂಡರ್ ವೋಟ್ ಮಾಡಲು  ಪಟ್ಟು ಹಿಡಿದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಕೆ ಗುಜ್ರಾಲ್ ಸಲಹೆಗೆ ಕಿವಿಗೊಡುತ್ತಿದ್ದರೆ ಕಾಂಗ್ರೆಸ್ ಗೆ ಈ ಅಪವಾದ ಬರುತ್ತಿರಲಿಲ್ಲ ಎಂದ ಮನಮೋಹನ್ ಸಿಂಗ್