Select Your Language

Notifications

webdunia
webdunia
webdunia
webdunia

ನನಗೆ ಪತಿಗಿಂತ ಆಕೆಯ ಜೊತೆ ರೊಮ್ಯಾನ್ಸ್ ಮಾಡುವಾಸೆ

ನನಗೆ ಪತಿಗಿಂತ ಆಕೆಯ ಜೊತೆ ರೊಮ್ಯಾನ್ಸ್ ಮಾಡುವಾಸೆ
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (06:10 IST)
ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ ಇಬ್ಬರು ಮಕ್ಕಳಿದ್ದಾರೆ. ನಾನು ಶಿಕ್ಷಕಿಯೊಬ್ಬಳ ಜೊತೆ ದೈಹಿಕ ಸಂಬಂಧದಲ್ಲಿದ್ದೇನೆ. ನಾನು ದ್ವಿಲಿಂಗಿಯಾಗಿರಬಹುದು. ಯಾಕೆಂದರೆ ನಾನು ಅವಳ ಕಡೆ ಆಕರ್ಷಿತಳಾಗಿದ್ದೇನೆ. ನಾನು ನನ್ನ ವೈವಾಹಿಕ ಜೀವನವನ್ನು ಕೊನೆಗೊಳಿಸಿ ಆಕೆಯೊಂದಿಗೆ ಮುಂದುವರಿಯಲು ಬಯಸುತ್ತಿದ್ದೇನೆ. ಇದಕ್ಕೆ ನಿಮ್ಮ ಸಲಹೆ ಏನು?


ಉತ್ತರ : ನೀವು ಅಪಾಯಕಾರಿ ಮಾರ್ಗದತ್ತ ಸಾಗುತ್ತಿದ್ದೀರಿ. ಮತ್ತು ನಿಮ್ಮ ಮಕ್ಕಳು ಮತ್ತು ಗಂಡನ ಪ್ರೀತಿಯನ್ನ ಕಳೆದುಕೊಳ್ಳುವ ಅಪಾಯವಿದೆ. ನೀವು ಸಾಗುತ್ತಿರುವುದು ಸಂತೋಷದ ಹಾದಿಯಲ್ಲ. ನೀವು ಒಮ್ಮೆ ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿಯೊಂದಿಗೆ ಮಿಲನದ ವೇಳೆ ಈ ಸಮಸ್ಯೆ ಎದುರಾಗುತ್ತದೆ