Select Your Language

Notifications

webdunia
webdunia
webdunia
webdunia

ಮಗಳ ಮುಂದೆಯೇ ತಾಯಿ ಮೇಲೆ ದುಷ್ಕರ್ಮಿ ಮಾಡಿದ ನೀಚ ಕೆಲಸ

ಮಗಳ ಮುಂದೆಯೇ ತಾಯಿ ಮೇಲೆ ದುಷ್ಕರ್ಮಿ ಮಾಡಿದ ನೀಚ ಕೆಲಸ
ಚಂಡೀಗಢ್ , ಗುರುವಾರ, 5 ಡಿಸೆಂಬರ್ 2019 (18:45 IST)
ಮುದ್ದು ಮಗಳ ಮುಂದೆಯೇ ತಾಯಿಯೊಬ್ಬಳ ಮೇಲೆ ನಡೆಯಬಾರದ ಘಟನೆ ನಡೆದುಹೋಗಿದೆ.

ಶಾಲೆಗೆ ಮಗುವಿನೊಂದಿಗೆ ಆಗಮಿಸಿದ್ದ ಶಿಕ್ಷಕಿಯೊಬ್ಬರಿಗೆ ಪಾರ್ಕಿಂಗ್ ಪ್ಲೇಸ್ ನಲ್ಲೇ ಆ ಘಟನೆ ನಡೆದಿದೆ.

ಬೈಕ್ ಪಾರ್ಕ್ ಮಾಡುತ್ತಿದ್ದ 34ರ ಹರೆಯದ ಶಿಕ್ಷಕಿ ಸರಂಜೀತಾ ಮೇಲೆ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪಂಜಾಬ್ ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಶ್ರೀರಾಮುಲುಗೆ ಯಾರವನು ಎಂದ ಸಿದ್ದರಾಮಯ್ಯ