Select Your Language

Notifications

webdunia
webdunia
webdunia
webdunia

ಹೆಚ್.ಡಿ. ಕುಮಾರಸ್ವಾಮಿಯವರನ್ನು ಯಾರೂ ಭೇಟಿ ಮಾಡಬೇಡಿ

ಹೆಚ್.ಡಿ. ಕುಮಾರಸ್ವಾಮಿಯವರನ್ನು ಯಾರೂ ಭೇಟಿ ಮಾಡಬೇಡಿ
ಬೆಂಗಳೂರು , ಗುರುವಾರ, 5 ಡಿಸೆಂಬರ್ 2019 (18:59 IST)
ರಾಜ್ಯದಲ್ಲಿ ಉಪ ಚುನಾವಣೆಗೆ ಮತದಾನ ಪೂರ್ಣಗೊಂಡಿದೆ. ಈ ನಡುವೆ ಹೆಚ್.ಡಿ.ಕುಮಾರಸ್ವಾಮಿಯವರನ್ನು ಯಾರೂ ಭೇಟಿ ಮಾಡಬಾರದು. ಹೀಗಂತ ಅವರ ಕುಟುಂಬದವರು ಹೇಳಿಕೊಂಡಿದ್ದಾರೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯವಿದ್ದ ಕಾರಣ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ಮಾಡಿದ್ದಾರೆ.

ರಕ್ತದಲ್ಲಿ ಸೋಂಕು ಕಂಡುಬಂದಿರೋದ್ರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.

ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಹತ್ತು ದಿನಗಳವರೆಗೆ ಮುಖಂಡರು, ಕಾರ್ಯಕರ್ತರು, ಹಿತೈಶಿಗಳು ಭೇಟಿಯಾಗಬಾರದಂತೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮುಂದೆಯೇ ತಾಯಿ ಮೇಲೆ ದುಷ್ಕರ್ಮಿ ಮಾಡಿದ ನೀಚ ಕೆಲಸ