Select Your Language

Notifications

webdunia
webdunia
webdunia
webdunia

ತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಜಿಮ್ ಟ್ರೈನರ್

ತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ ಜಿಮ್ ಟ್ರೈನರ್
ಮುಂಬೈ , ಸೋಮವಾರ, 27 ಏಪ್ರಿಲ್ 2020 (08:43 IST)
ಮುಂಬೈ : ಜಿಮ್ ಟ್ರೈನರ್ ಒಬ್ಬ ಹಿಂದಿ ಫಿಲಂ ಡೈಲಾಗ್ ಹೇಳುತ್ತಾ ತನ್ನ ತಂದೆಯ ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಕೊಂದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.


ವಿಜಯ್(55) ಕೊಲೆಯಾದ ತಂದೆ, ವಿಕ್ರಾಂತ್ ಪಿಲ್ಲೆವಾರ್(25) ಕೊಲೆ ಮಾಢಿದ ಮಗ. ತಂದೆ ಮಗನ ನಡುವೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದ್ದು, ತಂದೆಯ ಮೇಲೆ ಕೋಪಗೊಂಡ ಮಗ ತಂದೆಯ ಕುತ್ತಿಗೆಯನ್ನು ಬಲವಾಗಿ ಕಚ್ಚಿದ್ದಾನೆ. ಬಳಿಕ ಹಿಂದಿ ಫಿಲಂ ಡೈಲಾಗ್ ಹೇಳುತ್ತಾ ಮನೆಯ ಮೇಲೆ ಎಳೆದುಕೊಂಡು ಹೋಗಿ ತಂದೆಯ ಮರ್ಮಾಂಗ ಕತ್ತರಿಸಿ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.


ಈ ಮಾಹಿತಿ ತಿಳಿದ ಹುಡ್ಕೇಶ್ವರ ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿತನಿಗೆ ನೀಡಿದ ಪ್ಲಾಸ್ಮಾ ಥೆರಪಿ ಸಕ್ಸಸ್