Select Your Language

Notifications

webdunia
webdunia
webdunia
webdunia

ಹೊಸ ಪತ್ನಿಯನ್ನು 2 ತಿಂಗಳಲ್ಲೇ ಕೊಂದ ಪಾಪಿ ಪತಿ

ಹೊಸ ಪತ್ನಿಯನ್ನು 2 ತಿಂಗಳಲ್ಲೇ ಕೊಂದ ಪಾಪಿ ಪತಿ
ನವದೆಹಲಿ , ಭಾನುವಾರ, 26 ಏಪ್ರಿಲ್ 2020 (18:07 IST)
ಆತನಿಗೆ ಮೊದಲನೇ ಪತ್ನಿ ಇದ್ದರೂ ಎರಡನೇ ಮದುವೆಯಾಗಿದ್ದಾನೆ. ಆದ್ರೆ ಎರಡ್ಮೂರು ತಿಂಗಳು ಕಳೆಯುವಷ್ಟರಲ್ಲಿ ಹೊಸ ಹೆಂಡತಿಯನ್ನು ಕೊಂದು ಹಾಕಿದ್ದಾನೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಎರಡನೇ ಪತ್ನಿ ಗುಲ್ಷನ್ ಳನ್ನು ಪತಿ ರಹೀಸೂಲ್ ಅಜಮ್ ಎಂಬಾತ ಕೊಲೆ ಮಾಡಿದ್ದಾನೆ.

ದೆಹಲಿಯ ಮಡಿಪುರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆ ಮಾಡಿ ಪೊಲೀಸರಿಗೆ ಆರೋಪಿಯೇ ವಿಷಯ ತಿಳಿಸಿದ್ದಾನೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಡರಾತ್ರಿ ಶಾಲೆಯಲ್ಲೇ ಕಾಮದಾಹ ತೀರಿಸಿಕೊಂಡ ಕಾಮುಕರು