Select Your Language

Notifications

webdunia
webdunia
webdunia
webdunia

ಕಾಟನ್ ಮಿಲ್ ಗಳಿಗೆ ಸೋಮಣ್ಣ ಭೇಟಿ: ಮತ ಪ್ರಚಾರ

ಉಪಚುನಾವಣೆ
ಬಳ್ಳಾರಿ , ಭಾನುವಾರ, 28 ಅಕ್ಟೋಬರ್ 2018 (18:33 IST)
ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಗೆ ಆಗಮಿಸಿರುವ ವಿ. ಸೋಮಣ್ಣ  ಕಳೆದ ವಾರದಿಂದ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ.

ಬಳ್ಳಾರಿ ನಗರದ ಸಾಯಿ ಬಾಲಾಜಿ, ಮಂಜುನಾಥ, ಸಾಯಿ ಮಣಿ ಹಲವಾರು ಕಾಟನ್ ಫ್ಯಾಕ್ಟರಿಗೆ ಭೇಟಿ ಕೊಟ್ಟು ಅಲ್ಲಿರುವ ಸಮಸ್ಯೆಗಳನ್ನು ಹಾಗೂ ಕೆಲಸ ಕಾರ್ಯಗಳನ್ನು ವೀಕ್ಷಿಸಿದರು. ವಿ.ಸೋಮಣ್ಣ ಕಾರ್ಮಿಕರಲ್ಲಿ ಉತ್ಸಾಹ ತುಂಬಿದರು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. 

ಈ ಸಂದರ್ಭದಲ್ಲಿ ಗುರುಲಿಂಗನಗೌಡ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರು, ವಿರುಪಾಕ್ಷಿ ಗೌಡ ಮಾಜಿ ಜಿಲ್ಲಾ ಅಧ್ಯಕ್ಷರು, ಜಡ್ಡೆ ಗೌಡ, ಮಲ್ಲಿಕಾರ್ಜುನ ಗೌಡ, ಬೋಗರಾಜ್, ಮಲ್ಲೇಶ್, ಓಂಪ್ರಕಾಶ್ ಹಾಗೂ ಕಾಟನ್ ಫ್ಯಾಕ್ಟರಿಯ ಉದ್ಯಮಿಗಳು, ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯಿಂದ ವಯೋವೃದ್ಧನ ಕೊಲೆ