ಬೆಂಗಳೂರು: ಕೂದಲು ಉದುರುವಿಕೆ ಇತ್ತೀಚೆಗೆ ಎಲ್ಲರ ಸಾಮಾನ್ಯ ಸಮಸ್ಯೆ. ಕೂದಲು ಉದುರುವಿಕೆ ಮಾಡಬಹುದಾದ ಮನೆ ಮದ್ದುಗಳಲ್ಲಿ ಮೊಸರಿನ ಬಳಕೆ ಕೂಡಾ ಒಂದು.
ಮೊಸರಿನಲ್ಲಿರುವ ಅಂಶಗಳು ಕೂದಲಿಗೆ ಆಂಟಿ ಫಂಗಲ್ ಸಾಧನವಾಗಿ ಕೆಲಸ ಮಾಡುತ್ತದೆ. ಇದನ್ನು ಕೂದಲಿಗೆ ಬಳಸುತ್ತಿದ್ದರೆ ತಲೆಹೊಟ್ಟು, ಸೀಳು ಕೂದಲು ದೂರವಾಗುತ್ತದೆ.
ಅಷ್ಟೇ ಅಲ್ಲದೆ, ಮೊಸರು ಕೂದಲಿನ ಬೇರುಗಳಲ್ಲಿ ತೇವಾಂಶ ಉಳಿದುಕೊಳ್ಳುವಂತೆ ನೋಡಿಕೊಳ್ಳುತ್ತವೆ. ಸಹಜವಾಗಿ ಇದರಿಂದ ಕೂದಲುಗಳು ಸದೃಢವಾಗಿದ್ದು, ಉದುರುವಿಕೆ ನಿಲ್ಲುತ್ತದೆ. ಹಾಗಾಗಿ ವಾರಕ್ಕೊಮ್ಮೆ ಕೂದಲುಗಳಿಗೆ ಮೊಸರಿನ ಬಳಕೆ ಮಾಡುವುದು ಎಲ್ಲಾ ರೀತಿಯಿಂದ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!