Select Your Language

Notifications

webdunia
webdunia
webdunia
webdunia

ಅಮೆಜಾನ್​ನಲ್ಲಿ ಆ ವಸ್ತು ಆರ್ಡರ್​ ಮಾಡಿದವನಿಗೆ ಕಾದಿತ್ತು ಶಾಕ್

ಅಮೆಜಾನ್​ನಲ್ಲಿ ಆ ವಸ್ತು ಆರ್ಡರ್​ ಮಾಡಿದವನಿಗೆ ಕಾದಿತ್ತು ಶಾಕ್
ಕಲಬುರಗಿ , ಸೋಮವಾರ, 30 ಡಿಸೆಂಬರ್ 2019 (20:16 IST)
ಅಮೆಜಾನ್ ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದವನಿಗೆ ಸಖತ್ ಶಾಕ್ ಬಿದ್ದಿದೆ.
 

ಕೇವಲ 11,990ಕ್ಕೆ ವ್ಯಾಕ್ಯೂಮ್​ ಕ್ಲೀನರ್​ ಮನೆಗೆ ಬರುತ್ತದೆ ಎಂಬ ಸಂತಸದಲ್ಲಿದ್ದ ಅವರಿಗೆ ಕಾದಿದ್ದು ಮಾತ್ರ ಶಾಕ್​. ಕಾರಣ, ಕಂಪನಿಯಿಂದ ಬಂದ ಪಾರ್ಸೆಲ್​ ತೆಗೆದು ನೋಡಿದ ಅವರಿಗೆ ಕಂಡಿದ್ದು ಕೇವಲ ಖಾಲಿ ಬಾಕ್ಸ್​. ಖಾಲಿ ಬಾಕ್ಸ್​ನಲ್ಲಿ ಕೇವಲ ರಟ್ಟುಗಳನ್ನಿಟ್ಟು ರವಾನಿಸಲಾಗಿದೆ.

ಆಫರ್​ನಲ್ಲಿ  ವ್ಯಾಕ್ಯೂಮ್​ ಕ್ಲೀನರ್​ ಆರ್ಡರ್​ ಮಾಡಿದ ವ್ಯಕ್ತಿಯೊಬ್ಬರಿಗೆ ಖಾಲಿ ಡಬ್ಬವನ್ನು ಕಳುಹಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ  ಶರಣಗೌಡ‌ ಎಂಬುವವರು ಮೋಸ ಹೋದ ವ್ಯಕ್ತಿ. ಸರ್ಕಾರಿ ನೌಕರರಾಗಿರುವ ಇವರು, ಅಮೆಜಾನ್​ ಆಫರ್​ನಲ್ಲಿ ಕಡಿಮೆ ಬೆಲೆಗೆ ವ್ಯಾಕ್ಯೂಮ್​ ಕ್ಲೀನರ್​ ಆರ್ಡರ್​ ಮಾಡಿದ್ದಾರೆ.

ಕೇವಲ 11,990ಕ್ಕೆ ವ್ಯಾಕ್ಯೂಮ್​ ಕ್ಲೀನರ್​ ಮನೆಗೆ ಬರುತ್ತದೆ ಎಂಬ ಸಂತಸದಲ್ಲಿದ್ದ ಅವರಿಗೆ ಕಾದಿದ್ದು ಮಾತ್ರ ಶಾಕ್​. ಕಾರಣ, ಕಂಪನಿಯಿಂದ ಬಂದ ಪಾರ್ಸೆಲ್​ ತೆಗೆದು ನೋಡಿದ ಅವರಿಗೆ ಕಂಡಿದ್ದು ಕೇವಲ ಖಾಲಿ ಬಾಕ್ಸ್​. ಖಾಲಿ ಬಾಕ್ಸ್​ನಲ್ಲಿ ಕೇವಲ ರಟ್ಟುಗಳನ್ನಿಟ್ಟು ರವಾನಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್.ಆರ್.ಟಿ.ಸಿ ಯಿಂದ ಹಗಲು ದರೋಡೆ? - ಸಿಬ್ಬಂದಿಗೆ ಉಗಿಯುತ್ತಿರೋರು ಯಾರು?