Select Your Language

Notifications

webdunia
webdunia
webdunia
webdunia

ಕೆಲಸದ ಯುವತಿ ಜೊತೆಗೆ ಲವ್ವಿ ಡವ್ವಿ ನಡೆಸಿದ ಮೌಲ್ವಿ

ಕೆಲಸದ ಯುವತಿ ಜೊತೆಗೆ ಲವ್ವಿ ಡವ್ವಿ ನಡೆಸಿದ ಮೌಲ್ವಿ
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (15:20 IST)
ಕೆಲಸಕ್ಕೆ ಇದ್ದ ಯುವತಿಯೊಬ್ಬಳ ಮೇಲೆ ಮೌಲ್ವಿಯೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ.

ಮೌಲ್ವಿಯೊಬ್ಬ ಕೆಲಸಕ್ಕೆ ಅಂತ ಹುಡುಗಿಯೊಬ್ಬಳನ್ನು ಬಿಹಾರದಿಂದ ಕರೆ ತಂದಿದ್ದನು. ಆ ಬಳಿಕ ಆ ಯುವತಿ ಮೇಲೆ ಅತ್ಯಾಚಾರ ನಡೆಸಲು ಆರಂಭಿಸಿದ್ದಾನೆ. ನಾಲ್ಕೈದು ವರ್ಷಗಳ ಕಾಲ ಅತ್ಯಾಚಾರ ನಡೆಸಿರೋ ಮೌಲ್ವಿ ವಿರುದ್ಧ ಕೇಸ್ ದಾಖಲಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮೌಲ್ವಿ ಫರ್ವೇಜ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಅತ್ಯಾಚಾರ ನಡೆಸೋವಾಗ ವಿರೋಧ ವ್ಯಕ್ತಪಡಿಸಿದ ಯುವತಿ ಮೇಲೆ ಮೌಲ್ವಿ ಐರನ್ ಬಾಕ್ಸ್ ನಿಂದ ಸುಟ್ಟಿದ್ದಾನೆ ಅಂತ ಯುವತಿ ದೂರಿದ್ದಾಳೆ.  



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಶಾಕ್ ನೀಡಿದ್ರೂ ಖುಷ್ ಆಗಿರೋ ಯಡಿಯೂರಪ್ಪ