Select Your Language

Notifications

webdunia
webdunia
webdunia
webdunia

ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ

ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ
ಬೆಂಗಳೂರು , ಮಂಗಳವಾರ, 19 ನವೆಂಬರ್ 2019 (06:05 IST)
ಬೆಂಗಳೂರು : ಕೆಲವರ ಕೈಯಲ್ಲಿ ಹಣ ಉಳಿಯುವುದಿಲ್ಲ. ಅವರು ಎಷ್ಟೇ ಕಷ್ಟ ಪಟ್ಟು ದುಡಿದು ಉಳಿತಾಯ ಮಾಡಲು ಹೊರಟರೆ ಅವರ ಆ ಹಣ ಬೇರೆ ಯಾವುದಕ್ಕಾದರೂ ಖರ್ಚಾಗಿ ಹೋಗುತ್ತದೆ. ಅದರಲ್ಲೂ ಈ ಮೂರು ನಕ್ಷತ್ರದಲ್ಲಿ ಹುಟ್ಟಿದವರಲ್ಲಿ ಎಷ್ಟೇ ಹಣವಿದ್ದರೂ ಅದು ಖರ್ಚಾಗಿ ಹೋಗುತ್ತದೆ.




*ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಹೆಚ್ಚು ಹಣ ಖರ್ಚು ಮಾಡುವುದರಿಂದ ಇವರಲ್ಲಿ ಹಣ ಉಳಿಯುವುದಿಲ್ಲ. ಇವರಿಗೆ ಕಷ್ಟದ ಸಮಯದಲ್ಲಿ ಹಣ ನೀಡುತ್ತೇನೆ ಎಂದವರು ಮೋಸ ಮಾಡುತ್ತಾರೆ.


*ಸ್ವಾತಿ ನಕ್ಷತ್ರದವರಿಗೆ ಧನ ಪ್ರಾಪ್ತಿಯಾಗುತ್ತಿದ್ದರೂ ಕೂಡ ಹಣ ಕೈಯಲ್ಲಿ ಇರೋದಿಲ್ಲ. ನಿಮ್ಮ ಹಣ ಕಂಡವರ ಪಾಲಾಗುತ್ತದೆ.
*ರೇವತಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಹಣದ ಮೂಲವಿಲ್ಲದಿದ್ದರೂ ಅಧಿಕ ಹಣ ಖರ್ಚಾಗುತ್ತದೆ. ನಿಮಗೆ ಹಣದ ವಿಚಾರದಲ್ಲಿ ಯಾರ ಸಹಾಯವೂ ಸಿಗುವುದಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ