Select Your Language

Notifications

webdunia
webdunia
webdunia
webdunia

ವಿದೇಶಿಯರು ಹಣಕ್ಕಾಗಿ ಹೀಗಾ ಮಾಡೋದು?

ವಿದೇಶಿಯರು ಹಣಕ್ಕಾಗಿ ಹೀಗಾ ಮಾಡೋದು?
ಬೆಂಗಳೂರು , ಸೋಮವಾರ, 18 ನವೆಂಬರ್ 2019 (19:24 IST)
ವಿದೇಶಿಯರು ಹಣಕ್ಕಾಗಿ ಮಾಡಬಾರದ ಕೆಲಸ ಮಾಡಿ ತಕ್ಕ ಪಾಠ ಕಲಿಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಡಾನ್ ನ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 1 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿದ್ದಾರೆ ಪೊಲೀಸರು.

ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿ ರಾಜಧಾನಿಯ ಕನಕ ನಗರದ ಆಡ್ವ್ ಕ್ ಸ್ಟೀಫನ್ ಫಗಾನ್ (25) ಮತ್ತು ದಾವೂದ್ ಯುನಿಸ್ (25) ರನ್ನು ಬಂಧನ ಮಾಡಿದ್ದಾರೆ.

ವಿದ್ಯಾರ್ಥಿ ವೀಸಾದಡಿ ದಕ್ಷಿಣ ಸೂಡಾನ್ ನಿಂದ ಬೆಂಗಳೂರಿಗೆ ಬಂದು ಸ್ಥಳೀಯ ಆರೋಪಿ ಅನಿಲ್ ಜೊತೆ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕನಿಗೆ ಸಚಿವ ಸ್ಥಾನ ಘೋಷಣೆ ಮಾಡಿದ ಬಿ.ಎಸ್.ಯಡಿಯೂರಪ್ಪ