Select Your Language

Notifications

webdunia
webdunia
webdunia
webdunia

ಹುಡುಗಿಯರ ಬೆತ್ತಲೆ ಪಾರ್ಟಿಗೆ ಓಪನ್ ಆಫರ್?

ಹುಡುಗಿಯರ ಬೆತ್ತಲೆ ಪಾರ್ಟಿಗೆ ಓಪನ್ ಆಫರ್?
ಪಣಜಿ , ಶುಕ್ರವಾರ, 27 ಸೆಪ್ಟಂಬರ್ 2019 (16:03 IST)
ವಿದೇಶಗಳಲ್ಲಿ ಕಾಮನ್ ಆಗ್ತಿರೋ ಬೆತ್ತಲೆ ಪಾರ್ಟಿಗಳು ಇದೀಗ ನಮ್ಮ ದೇಶದಲ್ಲೂ ಆಚರಣೆ ಸಿದ್ಧತೆ ನಡೆಯುತ್ತಿದೆಯಾ?

ಇಂಥದ್ದೊಂದು ಅನುಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಓಪನ್ ಆಫರ್ ಗಳು ಕಾರಣವಾಗುತ್ತಿವೆ.

ಗೋವಾದ ಮೋರ್ಜಿಮ್ ಪ್ರದೇಶದಲ್ಲಿ ಬೆತ್ತಲೆ ಪಾರ್ಟಿ ಏರ್ಪಡಿಸಲಾಗಿದೆ. ಹೀಗಂತ ಸುದ್ದಿ ಹರಿದಾಡುತ್ತಿರೋದು ಚರ್ಚೆಗೆ ಕಾರಣವಾಗಿದೆ.

ಪ್ರೈವೇಟ್ ಗೋವಾ ಪಾರ್ಟಿ ಅನ್ನೋ ಹೆಸರಿನಲ್ಲಿ ಪಾರ್ಟಿ ನಡೆಯುತ್ತಿದ್ದು, ಇದನ್ನು ನಡೆಸೋಕೆ ಬಿಡೋದಿಲ್ಲ ಅಂತ ಗೋವಾ ಸರಕಾರ ಖಡಕ್ ಆಗಿ ಹೇಳಿದೆ.

ದೇಶಿಯ ಹುಡುಗಿಯರು ಹಾಗೂ ವಿದೇಶಿಯ ಯುವತಿಯರು ಸೇರಿದಂತೆ ಹಲವರು ನಗ್ನವಾಗಿ ಬಿಂದಾಸ್ ಆಗಿ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ದುಡಿದರೂ ಸಿಗದ ಸಂಬಳ!