Publish Date: Sun, 02 Aug 2020 (13:49 IST)
Updated Date: Sun, 02 Aug 2020 (13:53 IST)
ಬೆಂಗಳೂರು : ಡಿಕೆಶಿ, ಸಿದ್ದರಾಮಯ್ಯಗೆ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಆ ರೀತಿಯ ನೋಟಿಸ್ ನೀಡೋಕೆ ಬರಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಆಧಾರದ ಮೇಲೆ ಕೊಡ್ತಾರೋ ಗೊತ್ತಿಲ್ಲ. ಆರೋಪ ಪ್ರತ್ಯಾರೋಪ ಮಾಡ್ತಾಲೇ ಇರ್ತಿವಿ. ರಾಜ್ಯ ಸರ್ಕಾರ ನೋಟಿಸ್ ಕೊಡಬೇಕಿತ್ತು. ಅಧಿವೇಶನದಲ್ಲಿ ಹೋರಾಟ ಮಾಡ್ತೇವೆ ಎಂದು ಕಿಡಿದ್ದಾರೆ.
ಬೆಡ್ ಸಿಗದೇ ಇನ್ನೆಷ್ಟು ಬಲಿ ಬೇಕು? ಆರೋಗ್ಯ ಸಚಿವರೇ ಏನಿದು ಅವ್ಯವಸ್ಥೆ? ಎಂದು ಅವರು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.