Publish Date: Sun, 02 Aug 2020 (09:34 IST)
Updated Date: Sun, 02 Aug 2020 (09:36 IST)
ಬೆಂಗಳೂರು : ಕೆಲವರ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಇವುಗಳನ್ನು ಮೊದಲೇ ನಿವಾರಿಸಿಕೊಳ್ಳದಿದ್ದರೆ ಇವು ಇಡಿ ಮುಖವನ್ನು ಆವರಿಸುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.
ಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಉರಿಯನ್ನು ತಡೆಯುತ್ತದೆ. ಚರ್ಮದ ಸ್ವಚ್ಚತೆಯನ್ನು ಕಾಪಾಡುತ್ತದೆ. ನೆರಿಗೆ ಮೂಡುವುದನ್ನು ಮುಂದೂಡುತ್ತದೆ. ಬ್ಲ್ಯಾಕ್ ಹೆಡ್ ಮತ್ತು ಮೊಡವೆಗಳನ್ನು ನಿವಾರಿಸುತ್ತದೆ.