Publish Date: Sun, 02 Aug 2020 (09:26 IST)
Updated Date: Sun, 02 Aug 2020 (09:27 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮಂಡಿ ನೋವಿನ ಸಮಸ್ಯೆ ಕಂಡುಬರುತ್ತದೆ. ಇದರಿಂದ ನಡೆಯಲು ಕುಳಿತುಕೊಳ‍್ಳಲು ಆಗುವುದಿಲ್ಲ. ಆಗ ಈ ಒಂದು ಸರಳ ಮನೆಮದ್ದನ್ನು ಬಳಸಿ.
ಸಾಸಿವೆ ಪುಡಿಯನ್ನು ನೀರಿನೊಂದಿಗೆ ಕಲಸಿ ನೋವಿರುವ ಮಂಡಿಗೆ ಲೇಪಿಸಿ, ಬಳಿಕ 30 ನಿಮಿಷ ಬಿಟ್ಟು ವಾಶ್ ಮಾಡಿದರೆ ಮಂಡಿನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ.