Select Your Language

Notifications

webdunia
webdunia
webdunia
webdunia

ಫೇಸ್ ಕ್ರೀಂಗೆ ಇದನ್ನು ಮಿಕ್ಸ್ ಮಾಡಿ ಬಳಸಿದರೆ ಮುಖ ವೈಟ್ ಆಗುತ್ತದೆ

ಬೆಂಗಳೂರು
ಬೆಂಗಳೂರು : ನಾವು ಬೆಳ್ಳಗಾಗಬೇಕೆಂದು ಫೇಸ್ ಕ್ರೀಂಗಳನ್ನು ಹಚ್ಚುತ್ತೇವೆ. ಆದರೆ ಈ ಫೇಸ್ ಕ್ರೀಂಗೆ ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.

ಫೇರ್ ಆ್ಯಂಡ್ ಲವ್ಲಿ  ಫೇಸ್ ಕ್ರೀಂ ಗೆ ಟೊಮೆಟೊ ಜ್ಯೂಸ್,  ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ  ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ 15 ನಿಮಿಷ ಬಿಟ್ಟು ವಾಶ್ ಮಾಡಿದರೆ ಮುಖದ ಸ್ಕೀನ್ ವೈಟ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ