Select Your Language

Notifications

webdunia
webdunia
webdunia
webdunia

ಚಿತ್ರಮಂದಿರದ ವಿರುದ್ಧ ದುನಿಯಾ ವಿಜಿ ಫ್ಯಾನ್ಸ್ ಗರಂ

ಚಿತ್ರಮಂದಿರದ ವಿರುದ್ಧ ದುನಿಯಾ ವಿಜಿ ಫ್ಯಾನ್ಸ್ ಗರಂ
ಬೆಂಗಳೂರು , ಗುರುವಾರ, 14 ಅಕ್ಟೋಬರ್ 2021 (16:33 IST)
ಚಿತ್ರಮಂದಿರಗಳಲ್ಲಿ ಶೇಕಡ 100 ಚಿತ್ರದ ಪ್ರೇಕ್ಷಕರಿಗೆ ಅವಕಾಶ ನೀಡಿದ ನಂತರ ದಸರಾ ಹಬ್ಬದ ಕೊಡುಗೆಯಾಗಿ ಇಂದು ದುನಿಯಾ ವಿಜಯ್ ಅಭಿನಯದ 'ಸಲಗ' ಸಿನಿಮಾ ತೆರೆ ಕಂಡಿದೆ. ಬೆಂಗಳೂರಿನಲ್ಲಿ ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.
ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಕಾತುರದಿಂದ್ದರು. ಆದರೆ ಅಶ್ವಥ್ ನಗರ ವೈಭವ್ ಚಿತ್ರ ಮಂದಿರದಲ್ಲಿ ಸಿನಿಮಾ ವೀಕ್ಷಣೆ ವೇಳೆ ತಾಂತ್ರಿಕ ದೋಷದಿಂದ ಸಮಸ್ಯೆ ಉಂಟಾಯ್ತು. ಹೀಗಾಗಿ ಆಕ್ರೋಶಗೊಂಡ ಪ್ರೇಕ್ಷಕರು ಗಲಾಟೆ ಮಾಡಿ ಘೋಷಣೆ ಕೂಗಿದ್ರು. ಚಿತ್ರಮಂದಿರದ ಮೇಲೂ ಕಲ್ಲು ತೂರಾಟ ನಡೆಸಲು ಮುಂದಾದ್ರು. ನೆಚ್ಚಿನ ನಾಯಕನ ಸಿನಿಮಾ ನೋಡಲು ಆಗಲಿಲ್ಲ ಎಂಬ ಕಾರಣಕ್ಕೆ ಯುವಕರು ಚಿತ್ರಮಂದಿರದ ವಿರುದ್ಧ ಆಕ್ರೋಶ ಹೊರಹಾಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಕಿ ಕೆರೆಗೆ ಪೂಜೆ ಮಾಡಿದ ಡಾ. ಅಶ್ವಥ್ ನಾರಾಯಣ