Select Your Language

Notifications

webdunia
webdunia
webdunia
webdunia

‘ಸಲಗ’ ಮಾರ್ನಿಂಗ್ ಶೋ ಹೌಸ್ ಫುಲ್

‘ಸಲಗ’ ಮಾರ್ನಿಂಗ್ ಶೋ ಹೌಸ್ ಫುಲ್
ಬೆಂಗಳೂರು , ಗುರುವಾರ, 14 ಅಕ್ಟೋಬರ್ 2021 (09:20 IST)
ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಸಲಗ’ ಸಿನಿಮಾ ಬೆಳಗಿನ ಶೋಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಹೌಸ್ ಫುಲ್ ಪ್ರದರ್ಶನ ಕಂಡಿದೆ.


ಒಂದೆಡೆ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ತಾಂತ್ರಿಕ ದೋಷದಿಂದ ಬೆಳಗಿನ ಶೋ ರದ್ದಾದರೆ, ದುನಿಯಾ ವಿಜಿ ಅಭಿನಯದ ಸಲಗಕ್ಕೆ ಪ್ರೇಕ್ಷಕ ಜೈಕಾರ ಹಾಕಿದ್ದಾನೆ.

ಹಬ್ಬದ ರಜಾ ದಿನವಾಗಿದ್ದರಿಂದ ಬೆಳಗಿನ ಶೋಗೇ ಜನ ಮುಗಿಬಿದ್ದಿದ್ದರು. ಫಸ್ಟ್ ಶೋಗೆ ಸಿಕ್ಕ ಪ್ರತಿಕ್ರಿಯೆ ನೋಡಿದರೆ ಮುಂದಿನ ಶೋಗೂ ಇದೇ ರೀತಿ ಪ್ರತಿಕ್ರಿಯೆ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರದರ್ಶನ ಕಾಣದ ಕೋಟಿಗೊಬ್ಬ 3, ಅಭಿಮಾನಿಗಳ ಆಕ್ರೋಶ